ಪ್ರತಿಭಾ ಪತ್ರಿಕೆ -ಜೂನ್ 2026

ಈ ಸಂಚಿಕೆಯಲ್ಲಿ :

1. ಸಂಪಾದಕರ ಬರಹ

2. ಸ್ಪರ್ಧಾ ವಿಭಾಗ

2.1. ಈ ಸಂಚಿಕೆಯ ಸ್ಪರ್ಧೆ

2.2. ಕಳೆದ ಸಂಚಿಕೆಯ ಸ್ಪರ್ಧೆಯ ಉತ್ತರಗಳು

2.3. ಪದಬಂಧ

2.4. ಕಳೆದ ಸಂಚಿಕೆಯ ಪದಬಂಧದ ಉತ್ತರಗಳು

3. ಅಧ್ಯಾತ್ಮ ವಿಭಾಗ

3.1. ಮಂಕುತಿಮ್ಮನ ಕಗ್ಗ – ಭಾಗ 5-

ಬರಹ :ಡಾ || ನಾಗೇಶ್ . ಎಲ್.

3.2. ಮಂಕುತಿಮ್ಮನ ಕಗ್ಗದ ಬಗ್ಗೆ ಉದಾಹರಣೆ ಸಹಿತ ಮಾತು: ಮಾತನಾಡಿರುವವರು: ಶ್ರೀಮತಿ ಸುಧಾಶ್ರೀನಾಥ್

4. ಕಥೆ, ಕವನ ವಿಭಾಗ

4.1. ಹಾಡು – ನಿನ್ನನೇ ನಂಬಿದೆ- ಹಾಡಿರುವವರು : ಎಸ್ ವಿಠಲ ರಾವ್

4.2. ಅವರೇ ನುಡಿಸಿರುವ ಕೀ ಬೋರ್ಡ್

4.3. ಶ್ರೀ ಜಯರಾಂ ಕೆ ವಿ ಅವರು ಬರೆದ ಒಂದು ಘಟನೆ

4.4. ಹಾಡು : ಭಯವೇಕೆ ಮನುಜರಿಗೆ- ಹಾಡಿರುವವರು : ಶ್ರೀಮತಿ ಗೀತಾ ಕೃಷ್ಣಮೂರ್ತಿ

4.5. ಕವನ – ಭಾವನಾತ್ಮಕ ಸಂಬಂಧ-ರಚನೆ: ಶ್ರೀಮತಿ ಸುಧಾ ಶ್ರೀನಾಥ್

4.6. ಹಾಸ್ಯ : ನನ್ನ ಮದುವೆಗೆ ಹೆಣ್ಣು ನೋಡಲು ಹೋದಾಗ… ರಚನೆ : ಶ್ರೀ ಜಯರಾಂ ಎ ಎಸ್

5. ಚಿತ್ರಕಲೆ ವಿಭಾಗ

5.1. ಕುಮಾರಿ ತೀಕ್ಷ ಕಾರ್ತಿಕ್ ಅವರ ಅದ್ಭುತ ಚಿತ್ರಕಲೆಗಳು

5.2. ಶ್ರೀ ಎಸ್ ವಿಠಲ ರಾವ್ ಅವರು ರಚಿಸಿರುವ ಚಿತ್ರಗಳು

6. ಸುದ್ದಿಗಳು

6.1. ಡಾ|| ನಾಗೇಶ್ ಎಲ್ ಅವರ ಮನೆಯಲ್ಲಿ ಸತ್ಸಂಗ

7. ನಿಮ್ಮ ಅಭಿಪ್ರಾಯ

ಸಂಪಾದಕರ ಬರಹ

ಸಂಪಾದಕರ ಬರಹ

ಪ್ರಿಯ ಓದುಗರೇ ,ಈ ಸಲ ಸ್ಪರ್ಧೆಗೆ ಕೇವಲ ಒಬ್ಬದೇ ಒಬ್ಬರು ಬರೆದು ಕಳಿಸಿದ್ದಾರೆ. ಅವರಿಗೆ ಬಹುಮಾನ ಲಭಿಸುತ್ತದೆ. ನಾನು ಮತ್ತೊಮ್ಮೆ ಹೇಳುವುದೇನೆಂದರೆ , ಬಹುಮಾನ ಸ್ಪರ್ಧೆಗೆ ಯಾರು ಹೆಚ್ಚಾಗಿ ಭಾಗವಹಿಸುತ್ತಿಲ್ಲ. ಇತರ ಪದಬಂಧ ಮುಂತಾದವುಗಳನ್ನು ಅನೇಕರು ಮಾಡುತ್ತಿದ್ದಾರೆ.
 ಚಿತ್ರಕಲೆಗಳನ್ನು ಅನೇಕರು ಕಳಿಸಿದ್ದಾರೆ. ಸಂತಸದ ವಿಷಯವೆಂದರೆ ಈ ಸಲ ಆಡಿಯೋ ಅಂದ್ರೆ ಧ್ವನಿ ಸುರುಳಿಯನ್ನು ಅನೇಕರು ಕಳಿಸಿದ್ದಾರೆ. ಅದರಿಂದ ಅನೇಕ ಅನುಕೂಲಗಳಿವೆ ಪುಟಗಟ್ಟಲೆ ನಾನು ಟೈಪ್ ಮಾಡುವುದು ತಪ್ಪಿ ,ಚಿಕ್ಕ ಜಾಗದಲ್ಲಿ ಅತ್ಯಂತ ಹೆಚ್ಚಿನ ವಿಷಯಗಳನ್ನು ಅಳವಡಿಸಲಾಗಿದೆ . ಇದರಿಂದ, ಈ ಸಲದ ಮ್ಯಾಗಜೈನ್ ಅತಿ ಚಿಕ್ಕದೇನೋ ಎಂದೇನಿಸಿದರೂ , ಅನೇಕ ವಿಷಯಗಳನ್ನು ಒಳಗೊಂಡಿದೆ. ಅವುಗಳನ್ನು ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಈ ಸಲದ ಸಂಚಿಕೆಯಲ್ಲಿ, ಎಲ್ಲ ವಿಭಾಗಗಳಲ್ಲೂ ನಿಮ್ಮ ರೇಟಿಂಗ್ ಅನ್ನು ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ .ಇದು ನಿಮಗೆ ಏನು ಬೇಕು ? ಏನು ಬೇಡ ? ಯಾವುದು ಹೆಚ್ಚು ಇಷ್ಟ ? ಎಂದು ತಿಳಿದು ಕೊಳ್ಳುವ ಉದ್ದೇಶ ಮಾತ್ರವೇ ಹೊರತು ಯಾರು ಅನ್ಯತಾ ಭಾವಿಸಬಾರದು ಎಂದು ಕೇಳಿಕೊಳ್ಳುತ್ತೇನೆ

ಮುಂದಿನ ಪುಟ ಓದಲು 2 ನೇ ನಂಬರ್ ಒತ್ತಿ

Similar Posts

  • ನಿಮಗಿದು ಗೊತ್ತೇ ?-ನವೆಂಬರ್ 2026 :

    ಬಾಳೆಹಣ್ಣುಗಳನ್ನು ಮನೆಯಲ್ಲಿ ಇಟ್ಟಾಗ ಒಂದು ವಿಷಯ ಗಮನಿಸಿರಬಹುದು. ಒಂದು ಬಾಳೆಹಣ್ಣು ಬೇಗ ಹಣ್ಣಾದರೆ, ಅದರ ಜೊತೆಯಲ್ಲಿರುವ ಉಳಿದ ಬಾಳೆಹಣ್ಣುಗಳೂ ಬೇಗ ಹಣ್ಣಾಗುತ್ತವೆ. ಏಕೆ ಹೀಗೆ? ಬಾಳೆಹಣ್ಣು ಹಣ್ಣಾಗುವಾಗ **ಎಥಿಲೀನ್** ಎಂಬ ಒಂದು ಅನಿಲವನ್ನು ಹೊರಬಿಡುತ್ತದೆ. ಈ ಅನಿಲವು ಹತ್ತಿರದಲ್ಲಿರುವ ಹಣ್ಣುಗಳೂ ಹಣ್ಣಾಗಲು ಸಹಾಯ ಮಾಡುತ್ತದೆ. ಆದ್ದರಿಂದ ಒಂದು ಹಣ್ಣು ಬೇಗ ಹಣ್ಣಾದಾಗ, ಅದರ ಜೊತೆಯಲ್ಲಿರುವ ಹಣ್ಣುಗಳೂ ಬೇಗ ಹಣ್ಣಾಗಬಹುದು. ಇದನ್ನು ತಿಳಿದಿದ್ದರೆ ಬಾಳೆಹಣ್ಣುಗಳನ್ನು ಹೆಚ್ಚು ದಿನ ಸಂರಕ್ಷಿಸಲು ಸಹಾಯವಾಗುತ್ತದೆ. ಬೇಗ ಹಣ್ಣಾಗಬಾರದು ಎಂದರೆ, ಹಣ್ಣಾದ ಬಾಳೆಹಣ್ಣುಗಳನ್ನು ಉಳಿದವುಗಳಿಂದ…

  • ಪ್ರತಿಭಾ ಪತ್ರಿಕೆ – ಮೇ 2026

    ಸಂಪಾದಕೀಯ ಈ ತಿಂಗಳಿನ ಪತ್ರಿಕೆಯಲ್ಲಿ ರಾಮೋತ್ಸವವನ್ನು ವಿವರವಾಗಿ ಕೊಡಲಾಗಿದೆ, ಆದ್ದರಿಂದ ಈ ಸಲವು ವ್ಯಕ್ತಿ ಪರಿಚಯ ಇರುವುದಿಲ್ಲ ಎರಡೆರಡು ಬಹುಮಾನಗಳನ್ನು ಇಟ್ಟಿದ್ದರೂ , ಕೆಲವೇ ಮಕ್ಕಳು ಚಿತ್ರ ಬರುವೆವ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ದಯವಿಟ್ಟು ತಂದೆ-ತಾಯಿಗಳು ಮಕ್ಕಳನ್ನು ಇಂತಹ ಸ್ಪರ್ಧೆಗಳಿಗೆ ಹೆಚ್ಚಾಗಿ ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತ್ತೇನೆ. ಈ ಸಲ ಚಿತ್ರಕ್ಕೆ ಶೀರ್ಷಿಕೆ ಬರೆಯುವ ಸ್ಪರ್ಧೆ ಇದೆ. ಅದಕ್ಕಾದರೂ ಬಹಳ ಜನರು ಪ್ರಯತ್ನ ಪಡುತ್ತಾರೆಂದು ಆಶಿಸುತ್ತೇನೆ. ಮುಂದಿನ ಸಂಚಿಕೆ ,ಅಂದ್ರೆ ಜೂನ್ ತಿಂಗಳ ಸಂಜೆಕ್ಕೆ ಯಲ್ಲಿ ಧ್ವನಿ ವಿಶೇಷ ಎಂಬುದಾಗಿ ಮಾಡುತ್ತಿದ್ದೇನೆ. ನೀವು ಬರೆದು ಕಳಿಸುವ…

  • ಸ್ಪರ್ಧಾ ವಿಭಾಗ

    ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ 10 ರಿಂದ 16 ವರ್ಷ ಒಳಗಿನ ಮಕ್ಕಳ ವಿಭಾಗ 10 ವರ್ಷದ ಒಳಗಿನ ಮಕ್ಕಳ ವಿಭಾಗ ಎರಡೂ ವಿಭಾಗಗಳಿಗೆ ಪ್ರತ್ಯೇಕ ಬಹುಮಾನ – ಬರೆದು ಕಳಿಸಲು ಕೊನೆಯ ದಿನಾಂಕ 25/04/2026. – A4 ಹಾಳೆ ಯಲ್ಲಿ ಬರೆದು, ಫೋಟೋ ತೆಗೆದು ಕಳಿಸಿ . – ನೀವು ಬರೆದ ಚಿತ್ರದ ಮೇಲ್ಭಾಗದಲ್ಲಿ, ಹೆಸರು, ವಯಸ್ಸು ಹಾಗು ಸಂಕ್ಷಿಪ್ತ ವಿಳಾಸ ಬರೆದು ಕಳಿಸಿ ನನ್ನ ನೆಚ್ಚಿನ ವ್ಯಕ್ತಿ ಸ್ಪರ್ಧೆಯ ಉತ್ತರಗಳು ಶ್ರೀಮತಿ ಸುಮಾ ಆನಂದ್…

  • ನೀರು ಏಕೆ ವಿಚಿತ್ರವಾಗಿ ವರ್ತಿಸುತ್ತದೆ?

    4°C ರಹಸ್ಯ ಸಾಮಾನ್ಯವಾಗಿ ಯಾವುದೇ ವಸ್ತುವನ್ನು ತಂಪು ಮಾಡಿದಂತೆ ಅದು ಕುಗ್ಗುತ್ತದೆ. ಆದರೆ ನೀರು ಮಾತ್ರ 4°C ಹತ್ತಿರ ಒಂದು ವಿಚಿತ್ರ ವರ್ತನೆ ತೋರಿಸುತ್ತದೆ. 4°C ವರೆಗೆ ತಂಪಾಗುವಾಗ ನೀರು ಕುಗ್ಗುತ್ತದೆ. ಆದರೆ 4°C ಗಿಂತ ಕೆಳಗೆ ಹೋದಾಗ ಮತ್ತೆ ನಿಧಾನವಾಗಿ ಹಿಗ್ಗಲು ಪ್ರಾರಂಭಿಸುತ್ತದೆ. ಇದೇ ನೀರಿನ ಒಂದು ಅದ್ಭುತ ಗುಣ. ನೀರಿನ ಉಷ್ಣಾಂಶ 4°C ಇದ್ದಾಗ ಅದರ ಸಾಂದ್ರತೆ ಗರಿಷ್ಠವಾಗಿರುತ್ತದೆ. ಆದ್ದರಿಂದ 4°C ನೀರು ಇತರ ನೀರಿಗಿಂತ ಹೆಚ್ಚು ಭಾರವಾಗಿದ್ದು ಕೆಳಕ್ಕೆ ಹೋಗುತ್ತದೆ. ಚಳಿಗಾಲದಲ್ಲಿ ಕೆರೆಯ…

  • ಪ್ರತಿಭಾ ಪತ್ರಿಕೆ- ಅಕ್ಟೋಬರ್ 2026

    ಸಂಪಾದಕರ ಬರಹ ಸಂಪಾದಕರ ಬರಹ  ಅನೇಕ ಜನರು ಈ ಪತ್ರಿಕೆಯನ್ನು ಓದುತ್ತಿರುವುದು ಸಂತಸದ ಸಂಗತಿ.ಆದರೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ತಿಳಿಸುವುದರಲ್ಲಿ ಕೆಲವೇ ಕೆಲವು ಮಂದಿ ಆಸಕ್ತಿ ತೋರುತ್ತಿದ್ದಾರೆ. ದಯವಿಟ್ಟು ಇನ್ನೂ ಹೆಚ್ಚು ಜನರು ಸ್ಪರ್ಧೆಗಳಲ್ಲಿ ಭಾಗವಹಿಸಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ .ಇದರಿಂದ ಪತ್ರಿಕೆಯನ್ನು ಇನ್ನೂ ಉತ್ತಮವಾಗಿ ಮಾಡಲು ಸಹಾಯವಾಗುತ್ತದೆ. ಈ ಸಲದ ಸ್ಪರ್ಧೆ ಕರ್ನಾಟಕ ರಾಜ್ಯ ಹಾಗೂ ಕನ್ನಡ ಭಾಷೆಗೆ ಸಂಬಂಧಪಟ್ಟಿದೆ ಹಾಗೂ ಸುಲಭವಾಗಿದೆ. ದಯವಿಟ್ಟು ಎಲ್ಲರೂ ಭಾಗವಹಿಸಿ ಮತ್ತು ಈ ಪತ್ರಿಕೆಯ…

  • ಪ್ರತಿಭಾ ಪತ್ರಿಕೆ – ಸೆಪ್ಟಂಬರ್ 2026

    ಸಂಪಾದಕರ ಬರಹ ಸಂಪಾದಕರ ಬರಹ ಪ್ರಿಯ ಓದುಗರೇ , 35 ವರ್ಷ ಶಿಕ್ಷಕನಾಗಿ ಸೇವೆ ಸಲ್ಲಿಸಿರುವ ನನಗೆ , ಈ ಸಂಚಿಕೆಯನ್ನು ಶಿಕ್ಷಕರ ದಿನದಂದು , ಈ ಲೇಖನದೊಂದಿಗೆ ಪ್ರಾರಂಭ ಮಾಡುವ ಆಸೆಯೂ ಸಹಜವಾಗಿಯೇ ಮೂಡಿದೆ. ಶಿಕ್ಷಕರು — ಭವಿಷ್ಯಕ್ಕೆ ದಾರಿ ತೋರುವ ದಾರಿದೀಪಗಳು.“ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಶಿಕ್ಷಣವೇ ತಳಹದಿ.” ಒಂದು ಸಮಾಜದ ಪ್ರಗತಿಯ ವೇಗವನ್ನು ಅಳೆಯಬೇಕಾದರೆ, ಆ ಸಮಾಜ ತನ್ನ ಶಿಕ್ಷಣಕ್ಕೆ ನೀಡುವ ಮಹತ್ವವನ್ನು ನೋಡಬೇಕು. ಜ್ಞಾನ, ವಿವೇಕ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ…

One Comment

Leave a Reply

Your email address will not be published. Required fields are marked *