ನಿಮ್ಮ ಅಭಿಪ್ರಾಯಗಳು

ಶ್ರೀಮತಿ ನಾಗಮಣಿ ವೆಂಕಟೇಶ್

ಎ.ಎಸ್.  ಜಯರಾಮ್ ಅವರು ನಾನು ಮಾಡಿದ ಭಗವದ್ಗೀತೆ  ಪಾರಾಯಣ ಹಾಗೂ ವಿಶ್ವದಾಖಲೆಯ ಪುರಸ್ಕಾರ ಬಂದಿರುವುದನ್ನೂ ಪ್ರತಿಭಾ ಪತ್ರಿಕೆಯಲ್ಲಿ ಪ್ರಕತಿಸಿರುವಿರಿ. ನಿಮಗೆ ಹೃತ್ಪೂರ್ವಕ ಧನ್ಯವಾದಗಳು,ನಿಮ್ಮ ಪ್ರತಿಭಾ ಪತ್ರಿಕೆಯಲ್ಲಿ ಎಲ್ಲಾ  ಪ್ರತಿ ಭಾನ್ವಿತರಿಗೆ ಪ್ರೋತ್ಸಾಹ ನೀಡುತ್ತೀರಿ, ನಿಮ್ಮ ಪತ್ರಿಕೆ ಒಳ್ಳೆ ಯಶಸ್ಸು ಗಳಿಸಲೀ ಎಂದು ಹಾರೈಸುತ್ತೇನೆ .

ಶ್ರೀಮತಿ ಗೌರಿ ಮೋಹನ್ ಭಟ್

ಪ್ರತಿಭಾ ಪತ್ರಿಕೆಯ ಮುಖಪುಟ ತುಂಬಾ ಚೆನ್ನಾಗಿದೆ.
ಸಂಪಾದಕರಾದ ಎ ಎಸ್ ಜಯರಾಮ್ ಅವರು ಬರಹದಲ್ಲಿ ಲಿಂಕ್ ಒತ್ತಿ ಹೇಗೆ ಅದರ ವಿಭಾಗಗಳಿಗೆ ಹೋಗಬೇಕೆಂದು ಸರಿಯಾಗಿ ಹೇಳಿಕೊಟ್ಟಿದ್ದಾರೆ. ಅವರಿಗೆ ನನ್ನ ವಂದನೆಗಳು. 
ಸ್ಪರ್ಧೆಗಳು ಚೆನ್ನಾಗಿವೆ, ಎ ಎಸ್ ಜಯರಾಂ ಅವರು ಬರೆದ ಕಾಫಿ ಹೇಗೆಕುಡಿಯಬೇಕು ಹಾಸ್ಯಮಯವಾಗಿದೆ.
ಆದ್ಯಾತ್ಮದ ಬರಹಗಳು ಚೆನ್ನಾಗಿದೆ.
ಚಿತ್ರಕಲಾ ಸ್ಪರ್ಧೆ ಜಯರಾಮ್ ಅಂಕಲ್ ಮತ್ತು ಆದಿತ್ಯ ಚೆನ್ನಾಗಿ ಬಿಡಿಸಿದ್ದಾರೆ.
ಸುದ್ದಿಗಳನ್ನು ಸಂಪೂರ್ಣವಾಗಿ ಬರೆದಿರುವಿರಿ. 
ಹೀಗೆ ಇನ್ನು ಹೆಚ್ಚಿನ ಜನಗಳಿಗೆ ಪ್ರತಿಭಾ ಪತ್ರಿಕೆಯಲ್ಲಿ ಇರುವ ಸುದ್ದಿಗಳು ತಲುಪಲಿ ಎಂದು ಶುಭ ಹಾರೈಸುತ್ತಿದ್ದೇನೆ ಎ ಎಸ್ ಜಯರಾಮ್ ಅವರಿಗೆ .

ಅಭಿಪ್ರಾಯ ತಿಳಿಸಿದ ಎಲ್ಲರಿಗೂ ಧನ್ಯವಾದಗಳು ಜಯರಾಂ ಎ ಎಸ್

Similar Posts

  • ಚಿತ್ರಕಲೆ ವಿಭಾಗ

    ಶ್ರೀ ಜಯರಾಂ ಕೆ ವಿ ಅವರು ರಚಿಸಿರುವ ಚಿತ್ರಗಳು ಮತ್ತು ಕಿರು ಲೇಖನಗಳು ಶತಾವಧಾನಿ ಗಣೇಶನ ಭಾವಚಿತ್ರ. ಅವರು UVCE ಯಿಂದ ಎಂಜಿನಿಯರಿಂಗ್ ಮತ್ತು IISc ಯಿಂದ ME ಪದವಿ ಪಡೆದರು. ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಗಳಿಗಾಗಿ ಅವರು ಡಾಕ್ಟರೇಟ್ ಪಡೆದರು. 1962 ರಲ್ಲಿ ಕೋಲಾರದಲ್ಲಿ ಜನಿಸಿದ ಅವರು ಅವಧಾನಿಯಾಗಿದ್ದು, ನೂರಾರು ಜ್ಞಾನವುಳ್ಳ ಭಾಗವಹಿಸುವವರನ್ನು ಏಕಕಾಲದಲ್ಲಿ ನಿಭಾಯಿಸಬಲ್ಲರು, ಅವರು ಅವರ ಆಲೋಚನೆಗಳನ್ನು ತೊಂದರೆಗೊಳಿಸಬಹುದು, ಗೊಂದಲಗೊಳಿಸಬಹುದು ಇತ್ಯಾದಿ. ಆದರೆ ಅವರನ್ನು ಸೋಲಿಸಲು ಅಥವಾ ದಾರಿ…

  • ಪ್ರತಿಭಾ ಪತ್ರಿಕೆ- ಆಗಸ್ಟ್ -2026

    ಸಂಪಾದಕರ ಬರಹ ಪ್ರಿಯ ಓದುಗರೇ ,ಕಳೆದ ಸಂಚಿಕೆಯಲ್ಲಿ ಕೈಬರಹದ ಪ್ರಶ್ನೆ ಬಹಳ ಸುಲಭವಾಗಿತ್ತು. ಆದರೂ ಕೇವಲ ಒಬ್ಬರೇ ಒಬ್ಬರು ಬರೆದು ಕಳಿಸಿರುವುದು ಸ್ವಲ್ಪ ಬೇಸರ ತಂದಿದೆ. ಈ ಸಂಚಿಕೆಯಿಂದಲಾದರೂ. ಎಲ್ಲರೂ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಯತ್ನಿಸಿ. ಡಾಕ್ಟರ್ ಚಂದ್ರಶೇಖರ್ ರಾವ್ ಅವರು ಕೂಡ ಇದೇ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ನೀವು ನಿಮ್ಮ ಅಭಿಪ್ರಾಯಗಳು ವಿಭಾಗದಲ್ಲಿ ನೋಡಬಹುದು. ಕಳೆದ ಸಂಚಿಕೆಯಲ್ಲಿ ಬಹಳ ಓದುಗರು ಡಾಕ್ಟರ್ ನಾಗೇಶ್ ಅವರ ಮಂಕುತಿಮ್ಮನ ಕಗ್ಗದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಡಾಕ್ಟರ್ ನಾಗೇಶ್…

  • ಪ್ರತಿಭಾ ಪತ್ರಿಕೆ – ಮೇ 2026

    ಸಂಪಾದಕೀಯ ಈ ತಿಂಗಳಿನ ಪತ್ರಿಕೆಯಲ್ಲಿ ರಾಮೋತ್ಸವವನ್ನು ವಿವರವಾಗಿ ಕೊಡಲಾಗಿದೆ, ಆದ್ದರಿಂದ ಈ ಸಲವು ವ್ಯಕ್ತಿ ಪರಿಚಯ ಇರುವುದಿಲ್ಲ ಎರಡೆರಡು ಬಹುಮಾನಗಳನ್ನು ಇಟ್ಟಿದ್ದರೂ , ಕೆಲವೇ ಮಕ್ಕಳು ಚಿತ್ರ ಬರುವೆವ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ದಯವಿಟ್ಟು ತಂದೆ-ತಾಯಿಗಳು ಮಕ್ಕಳನ್ನು ಇಂತಹ ಸ್ಪರ್ಧೆಗಳಿಗೆ ಹೆಚ್ಚಾಗಿ ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತ್ತೇನೆ. ಈ ಸಲ ಚಿತ್ರಕ್ಕೆ ಶೀರ್ಷಿಕೆ ಬರೆಯುವ ಸ್ಪರ್ಧೆ ಇದೆ. ಅದಕ್ಕಾದರೂ ಬಹಳ ಜನರು ಪ್ರಯತ್ನ ಪಡುತ್ತಾರೆಂದು ಆಶಿಸುತ್ತೇನೆ. ಮುಂದಿನ ಸಂಚಿಕೆ ,ಅಂದ್ರೆ ಜೂನ್ ತಿಂಗಳ ಸಂಜೆಕ್ಕೆ ಯಲ್ಲಿ ಧ್ವನಿ ವಿಶೇಷ ಎಂಬುದಾಗಿ ಮಾಡುತ್ತಿದ್ದೇನೆ. ನೀವು ಬರೆದು ಕಳಿಸುವ…

  • ಪ್ರತಿಭಾ ಪತ್ರಿಕೆ -ಜೂನ್ 2026

    ಈ ಸಂಚಿಕೆಯಲ್ಲಿ : 1. ಸಂಪಾದಕರ ಬರಹ 2. ಸ್ಪರ್ಧಾ ವಿಭಾಗ 2.1. ಈ ಸಂಚಿಕೆಯ ಸ್ಪರ್ಧೆ 2.2. ಕಳೆದ ಸಂಚಿಕೆಯ ಸ್ಪರ್ಧೆಯ ಉತ್ತರಗಳು 2.3. ಪದಬಂಧ 2.4. ಕಳೆದ ಸಂಚಿಕೆಯ ಪದಬಂಧದ ಉತ್ತರಗಳು 3. ಅಧ್ಯಾತ್ಮ ವಿಭಾಗ 3.1. ಮಂಕುತಿಮ್ಮನ ಕಗ್ಗ – ಭಾಗ 5- ಬರಹ :ಡಾ || ನಾಗೇಶ್ . ಎಲ್. 3.2. ಮಂಕುತಿಮ್ಮನ ಕಗ್ಗದ ಬಗ್ಗೆ ಉದಾಹರಣೆ ಸಹಿತ ಮಾತು: ಮಾತನಾಡಿರುವವರು: ಶ್ರೀಮತಿ ಸುಧಾಶ್ರೀನಾಥ್ 4. ಕಥೆ, ಕವನ ವಿಭಾಗ 4.1….

  • ಪ್ರತಿಭಾ ಪತ್ರಿಕೆ – ಜುಲೈ -2026

    ಸಂಪಾದಕರ ಬರಹ ಪ್ರಿಯ ಓದುಗರೇ ಈ ಸಲದ ಸಂಚಿಕೆಯನ್ನು , ಒಂದೇ ಉದ್ದನೆಯ ಪುಟದಲ್ಲಿ ಮಾಡಲಾಗಿದೆ. “ಈ ಸಂಚಿಕೆಯಲ್ಲಿ” ಎಂಬ ವಿಭಾಗದಲ್ಲಿರುವ ಎಲ್ಲ ಹೆಡ್ಡಿಂಗ್ ಗಳನ್ನು ನೀವು ಒತ್ತಿ, ನೇರವಾಗಿ ಯಾವುದೇ ವಿಭಾಗಕ್ಕೆ ಹೋಗಬಹುದು ಮತ್ತು ಬಲಗಡೆ ಮೊಬೈಲ್ನ ಕೆಳಗಡೆ ಕಾಣುವ ಕೆಂಪುಬಣ್ಣದ ಆರೋ ಮಾರ್ಕ್ ಒತ್ತಿ ದರೆ ಮತ್ತೆ ಅದು ಮುಖಪುಟಕ್ಕೆ ಹೋಗುತ್ತದೆ . ಹೀಗೆ ಮಾಡದೆ ನೀವು ಸ್ಕ್ರಾಲ್ ಮಾಡುತ್ತಾ ಪೂರ್ತಿ ಸಂಚಿಕೆಯನ್ನು ಕೂಡ ಓದಬಹುದು. ಈ ಸಲದ ಕೈಬರಹದ ಸ್ಪರ್ಧೆ ಬಹಳ ಸುಲಭವಾಗಿದೆ…

  • ಸ್ಪರ್ಧಾ ವಿಭಾಗ

    ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ 10 ರಿಂದ 16 ವರ್ಷ ಒಳಗಿನ ಮಕ್ಕಳ ವಿಭಾಗ 10 ವರ್ಷದ ಒಳಗಿನ ಮಕ್ಕಳ ವಿಭಾಗ ಎರಡೂ ವಿಭಾಗಗಳಿಗೆ ಪ್ರತ್ಯೇಕ ಬಹುಮಾನ – ಬರೆದು ಕಳಿಸಲು ಕೊನೆಯ ದಿನಾಂಕ 25/04/2026. – A4 ಹಾಳೆ ಯಲ್ಲಿ ಬರೆದು, ಫೋಟೋ ತೆಗೆದು ಕಳಿಸಿ . – ನೀವು ಬರೆದ ಚಿತ್ರದ ಮೇಲ್ಭಾಗದಲ್ಲಿ, ಹೆಸರು, ವಯಸ್ಸು ಹಾಗು ಸಂಕ್ಷಿಪ್ತ ವಿಳಾಸ ಬರೆದು ಕಳಿಸಿ ನನ್ನ ನೆಚ್ಚಿನ ವ್ಯಕ್ತಿ ಸ್ಪರ್ಧೆಯ ಉತ್ತರಗಳು ಶ್ರೀಮತಿ ಸುಮಾ ಆನಂದ್…

Leave a Reply

Your email address will not be published. Required fields are marked *