ಪ್ರತಿಭಾ ಪತ್ರಿಕೆ – ಮೇ 2026

ಸ್ಪರ್ಧಾ ವಿಭಾಗ

ಈ ಸಂಚಿಕೆಯ ಸ್ಪರ್ಧೆಯನ್ನು ಚಿತ್ರ ಸಮೇತ ಬರೆದು ಕಳಿಸಿದವರು :

ಶ್ರೀ ವಿಠ್ಠಲ ರಾವ್ .ಎಸ್ .

ಬಹುಮಾನವನ್ನೂ ಅವರೇ ಕೊಡುತ್ತಾರೆ

ಅವರಿಗೆ ಧನ್ಯವಾದಗಳು

ಈ ಸಂಚಿಕೆಯ ಸ್ಪರ್ಧೆ : ಚಿತ್ರಗಳಿಗೆ ಶೀರ್ಷಿಕೆ ಬರೆಯುವುದು .

ಈ ಕೆಳಗಿನ ಉದಾಹರಣೆ ನೋಡಿ

ಇದಕ್ಕೆ ” ನಂಗುಂಟು ನಿಂಗಿಲ್ಲ ಪೆಪ್ಪೆಪ್ಪೆ “ ಅಥವಾ ” ನಾ ಗೆದ್ದೇ ನೇ ಸೋತೆ “ ಮುಂತಾದ ಅನೇಕ ರೀತಿ ಬರೆಯಬಹುದು .

ಇದರಂತೆ , ಈ ಕೆಳಗಿನ 10 ಚಿತ್ರಗಳಿಗೆ ಸಮರ್ಪಕ ಶೀರ್ಷಿಕೆ ಬರೆದವರಿಗೆ ಬಹುಮಾನ

– ಒಂದು ಚಿತ್ರಕ್ಕೆ ಒಂದೇ ಸಾಲು ಬರೆಯಬೇಕು

– ಒಂದೇ ಚಿತ್ರಕ್ಕೆ ಎರಡು, ಮೂರು ಬಾರಿ ಬರೆಯಬಾರದು

ನೀವು ಚಿತ್ರ ಬರೆಯುವ ಅಗತ್ಯವಿಲ್ಲ. ಕೇವಲ 1,2,3 ಸಂಖ್ಯೆ ಬರೆದು ಆ ಚಿತ್ರಗಳ ಶೀರ್ಷಿಕೆ ಬರೆದು ಕಳಿಸಿ. ಕಲಿಸಲು ಕೊನೆಯ ದಿನಾಂಕ : 25-05-2026

ಮೇ ತಿಂಗಳ ಸ್ಪರ್ಧೆಗೆ

ಮೇಧಾವಿಗಳೆಲ್ಲರೂ

ಮೆದುಳು ಉಪಯೋಗಿಸಿ

ಮೇಲಿನ ಚಿತ್ರಗಳಿಗೆ

ಮೇಲ್ಬರಹ (ಶೀರ್ಷಿಕೆ )ಗಳನ್ನು

ಮೇಲ್ ಮೂಲಕವೋ, ವಾಟ್ಸಾ ಪ್ ನಲ್ಲೋ ಕಳಿಸಿ

ಮಕ್ಕಳ ಚಿತ್ರ ಸ್ಪರ್ಧೆಯ ಉತ್ತರಗಳು

10 ಅಥವಾ 10 ಕ್ಕಿಂತ ಕಡಿಮೆ ವರ್ಷದ ಮಕ್ಕಳು

ತನ್ವಿ ಭಾರದ್ವಾಜ್ – 10 ವರ್ಷ .


ಅಮೂಲ್ಯ- 4 ವರ್ಷ


ಅನಘ – 9 ವರ್ಷ


ಅನರ್ಘ್ಯ ಎ ಎಸ್ – 10 ವರ್ಷ


ವೀರ್


ಈ ಮೇಲಿನ ಚಿತ್ರಗಳನ್ನು ಪರಿಶೀಲಿಸಿದಾಗ, ನಾನು ತನ್ವಿ ಭಾರದ್ವಾಜ್ ಬರೆದ ಚಿತ್ರಕ್ಕೆ ಬಹುಮಾನ ಕೊಟ್ಟಿದ್ದೇನೆ

ಅದರಲ್ಲಿ , ಬಣ್ಣ ಹಾಕಿರುವ ರೀತಿ ಮತ್ತು ಚಿತ್ರ ಬರೆದಿರುವುದು ಅಚ್ಚುಕಟ್ಟಾಗಿದೆ .ತನ್ವಿ ಭಾರದ್ವಾಜ್ ಗೆ ಅಭಿನಂದನೆಗಳು

10 ರಿಂದ 16 ವರ್ಷದ ಮಕ್ಕಳು

ವಿಭಾ ಎಂ ಆತ್ರೇಯ – 11 ವರ್ಷ


ಆದಿತ್ಯ ಕೃಷ್ಣ – 11 ವರ್ಷ . ಶೀರ್ಷಿಕೆ : ಧ್ಯಾನ ಮಾಡುತ್ತಿರುವ ಹನುಮಂತ


ಅಭಿಜ್ಞಾ – 14 ವರ್ಷ


ಆದಿತ್ಯ ಕೆ – 11 ವರ್ಷ


ಈ ವಿಭಾಗಕ್ಕೆ , ಶ್ರೀ ಜಯರಾಂ ಕೆ ವಿ ಅವರು ಬಹುಮಾನ ನೀಡಿದ್ದಾರೆ ಹಾಗೂ ತೀರ್ಪುಗಾರರಾಗಿದ್ದಾರೆ . ಅವರದೇ ಬರಹದಲ್ಲಿ :

ನಾನು ಆದಿತ್ಯ ಕೃಷ್ಣ ಚಿತ್ರಿಸಿದ ‘ಧ್ಯಾನ ಮಾಡುತ್ತಿರುವ ಹನುಮಾನ್’ ಚಿತ್ರಕ್ಕೆ 8.5/10 ಅಂಕಗಳೊಂದಿಗೆ ನಂ. 1 ಸ್ಥಾನ ನೀಡಿದ್ದೇನೆ, ನಂತರ 8/10 ಅಂಕಗಳೊಂದಿಗೆ ಇತರ ಮೂರು ವರ್ಣಚಿತ್ರಗಳನ್ನು ಆಯ್ಕೆ ಮಾಡಿದ್ದೇನೆ.

ಆಯ್ಕೆಗೆ ಕಾರಣವೆಂದರೆ – ಹನುಮ ಧ್ಯಾನಸ್ಥ, ಸ್ನಾಯುವಿನ ದೇಹವು ನಮ್ಮ ಪುರಾಣಗಳಲ್ಲಿನ ಹನುಮನ ವಿವರಣೆಗೆ ಹೊಂದಿಕೆಯಾಗುತ್ತದೆ, ಧ್ಯಾನದ ಸಮಯದಲ್ಲಿ ಅಭಿವ್ಯಕ್ತಿ ಅಥವಾ ಭಂಗಿ ಮತ್ತು ಬಣ್ಣ ಸಂಯೋಜನೆ. ಪ್ರಾಣಿಗೆ ಹೋಲಿಸಿದರೆ ಮಾನವ ಆಕೃತಿಯನ್ನು ಸೆಳೆಯುವುದು ಸ್ವಲ್ಪ ಹೆಚ್ಚು ಜಟಿಲವಾಗಿದೆ. ಒಟ್ಟಾರೆಯಾಗಿ ಇದು ಉತ್ತಮ ಕಾಲ್ಪನಿಕ ಕಲೆಯಾಗಿದೆ, ಆದರೂ ಇತರ ಮೂವರು ಸ್ಪರ್ಧಿಗಳು ಸಹ ಉತ್ತಮ ಕೆಲಸ ಮಾಡಿದ್ದಾರೆ.

ಬಹುಮಾನ ಪಡೆದ ಆದಿತ್ಯ ಕೃಷ್ಣ ಅವರಿಗೆ ಅಭಿನದನೆಗಳು ಹಾಗೂ ತೀರ್ಪುಗಾರರಾಗಿ , ಬಹುಮಾನವನ್ನೂ ನೀಡಿದ ಶ್ರೀ ಜಯರಾಂ ಕೆ ವಿ ಅವರಿಗೆ ನನ್ನ ಧನ್ಯವಾದಗಳು

ವಿಶೇಷ ಸೂಚನೆ : ಭಾಗವಹಿಸಿದ ಒಟ್ಟು 9 ಮಕ್ಕಳಲ್ಲಿ, ಇಬ್ಬರಿಗೆ ತಲಾ 500 ರೂ ಬಹುಮಾನ ಬಂದಿದೆ. ಇನ್ನುಳಿದ 7 ಮಕ್ಕಳಿಗೆ , ಶ್ರೀಮತಿ ಸುಬ್ಬಲಕ್ಷ್ಮಿ ಎಸ್ ರಾವ್ ಅವರು ತಲಾ 100 ರೂ ಸಮಾಧಾನಕರ ಬಹುಮಾನ ಕೊಟ್ಟಿದ್ದಾರೆ . ಶ್ರೀಮತಿ ಸುಬ್ಬಲಕ್ಷ್ಮಿ ಎಸ್ ರಾವ್ ಅವರಿಗೆ ಧನ್ಯವಾದಗಳು .


10 ರಿಂದ 16 ವರ್ಷದ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ ಆದಿತ್ಯ ಕೃಷ್ಣ


10 ಹಾಗೂ ಅದಕ್ಕಿಂತ ಕಡಿಮೆ ವರ್ಷದ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ ತನ್ವಿ ಭಾರದ್ವಾಜ್


ಸಮಾಧಾನಕರ ಬಹುಮಾನ ಪಡೆದ ಮಕ್ಕಳು


ಅಮೂಲ್ಯ

ಅನಘ

ಅನರ್ಘ್ಯ ಹಾಗೂ ವೀರ್ ಅವರ ಪರವಾಗಿ ಅಥರ್ವ ಬಹುಮಾನವನ್ನು ಸ್ವೀಕರಿಸಿದನು .


ಆದಿತ್ಯ ಕೆ


ಅನಘ


ಅನರ್ಘ್ಯ ಎ ಎಸ್


ವಿಭಾ ಎಂ ಆತ್ರೇಯ


ಅಭಿಜ್ಞಾ

ಅಭಿಜ್ಞಾ


ವೀರ್

ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಧನ್ಯವಾದಗಳು.


ಪದಬಂಧ

ಡಾ||ಚಂದ್ರಶೇಖರ ರಾವ್ ಎ ಎಸ್

ಪದಬಂಧ

ಸುಳುಹುಗಳು :

1) ತಿರುಗುವುಕೆ ,ಸುತ್ತುವಿಕೆ .

2) ಸುಂಕ , ಕರ

3) ಶಾಂತಗೊಳಿಸು , ರೋಗ ಕಾಡಿಮೆ ಮಾಡು

================

ಸುಳುಹುಗಳು :

1) ಸಮಾರಂಭದ ಕೊನೇ ಹಂತ .

2) ರೇವು.

3) ಮನ್ಮಥ .

ಕಳೆದ ಸಂಚಿಕೆಯ ಉತ್ತರಗಳು

A

1. ಕಡುಬಡವ

2. ⁠ಹುಡುಕು

3. ⁠ಹಡಪ

B

1. ಪಾರಿತೋಷಕ

2. ಸರಿಗೆ

3. ಭಿಷಜ

ಸರಿ ಉತ್ತರ ಬರೆದವರು :

1) ಶ್ರೀಮತಿ ಸುಬ್ಬಲಕ್ಷ್ಮಿ ಎಸ್ ರಾವ್

2) ಶ್ರೀಮತಿ ರಾಜೇಶ್ವರಿ ನಾಗರಾಜ್

3) ಶ್ರೀಮತಿ ಸೌಮ್ಯ ನಾಗರಾಜ್

ಅವರೆಲ್ಲರಿಗೂ ನನ್ನ ಅಭಿನದನೆಗಳು

ಮುಂದಿನ ವಿಭಾಗಕ್ಕೆ ಹೋಗಲು 3ನೇ ನಂಬರನ್ನು ಒತ್ತಿ.

Similar Posts

  • ನಿಮಗಿದು ಗೊತ್ತೇ ?-ನವೆಂಬರ್ 2026 :

    ಬಾಳೆಹಣ್ಣುಗಳನ್ನು ಮನೆಯಲ್ಲಿ ಇಟ್ಟಾಗ ಒಂದು ವಿಷಯ ಗಮನಿಸಿರಬಹುದು. ಒಂದು ಬಾಳೆಹಣ್ಣು ಬೇಗ ಹಣ್ಣಾದರೆ, ಅದರ ಜೊತೆಯಲ್ಲಿರುವ ಉಳಿದ ಬಾಳೆಹಣ್ಣುಗಳೂ ಬೇಗ ಹಣ್ಣಾಗುತ್ತವೆ. ಏಕೆ ಹೀಗೆ? ಬಾಳೆಹಣ್ಣು ಹಣ್ಣಾಗುವಾಗ **ಎಥಿಲೀನ್** ಎಂಬ ಒಂದು ಅನಿಲವನ್ನು ಹೊರಬಿಡುತ್ತದೆ. ಈ ಅನಿಲವು ಹತ್ತಿರದಲ್ಲಿರುವ ಹಣ್ಣುಗಳೂ ಹಣ್ಣಾಗಲು ಸಹಾಯ ಮಾಡುತ್ತದೆ. ಆದ್ದರಿಂದ ಒಂದು ಹಣ್ಣು ಬೇಗ ಹಣ್ಣಾದಾಗ, ಅದರ ಜೊತೆಯಲ್ಲಿರುವ ಹಣ್ಣುಗಳೂ ಬೇಗ ಹಣ್ಣಾಗಬಹುದು. ಇದನ್ನು ತಿಳಿದಿದ್ದರೆ ಬಾಳೆಹಣ್ಣುಗಳನ್ನು ಹೆಚ್ಚು ದಿನ ಸಂರಕ್ಷಿಸಲು ಸಹಾಯವಾಗುತ್ತದೆ. ಬೇಗ ಹಣ್ಣಾಗಬಾರದು ಎಂದರೆ, ಹಣ್ಣಾದ ಬಾಳೆಹಣ್ಣುಗಳನ್ನು ಉಳಿದವುಗಳಿಂದ…

  • ಸ್ಪರ್ಧಾ ವಿಭಾಗ

    ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ 10 ರಿಂದ 16 ವರ್ಷ ಒಳಗಿನ ಮಕ್ಕಳ ವಿಭಾಗ 10 ವರ್ಷದ ಒಳಗಿನ ಮಕ್ಕಳ ವಿಭಾಗ ಎರಡೂ ವಿಭಾಗಗಳಿಗೆ ಪ್ರತ್ಯೇಕ ಬಹುಮಾನ – ಬರೆದು ಕಳಿಸಲು ಕೊನೆಯ ದಿನಾಂಕ 25/04/2026. – A4 ಹಾಳೆ ಯಲ್ಲಿ ಬರೆದು, ಫೋಟೋ ತೆಗೆದು ಕಳಿಸಿ . – ನೀವು ಬರೆದ ಚಿತ್ರದ ಮೇಲ್ಭಾಗದಲ್ಲಿ, ಹೆಸರು, ವಯಸ್ಸು ಹಾಗು ಸಂಕ್ಷಿಪ್ತ ವಿಳಾಸ ಬರೆದು ಕಳಿಸಿ ನನ್ನ ನೆಚ್ಚಿನ ವ್ಯಕ್ತಿ ಸ್ಪರ್ಧೆಯ ಉತ್ತರಗಳು ಶ್ರೀಮತಿ ಸುಮಾ ಆನಂದ್…

  • ಚಿತ್ರಕಲೆ ವಿಭಾಗ

    ಶ್ರೀ ಜಯರಾಂ ಕೆ ವಿ ಅವರು ರಚಿಸಿರುವ ಚಿತ್ರಗಳು ಮತ್ತು ಕಿರು ಲೇಖನಗಳು ಶತಾವಧಾನಿ ಗಣೇಶನ ಭಾವಚಿತ್ರ. ಅವರು UVCE ಯಿಂದ ಎಂಜಿನಿಯರಿಂಗ್ ಮತ್ತು IISc ಯಿಂದ ME ಪದವಿ ಪಡೆದರು. ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಗಳಿಗಾಗಿ ಅವರು ಡಾಕ್ಟರೇಟ್ ಪಡೆದರು. 1962 ರಲ್ಲಿ ಕೋಲಾರದಲ್ಲಿ ಜನಿಸಿದ ಅವರು ಅವಧಾನಿಯಾಗಿದ್ದು, ನೂರಾರು ಜ್ಞಾನವುಳ್ಳ ಭಾಗವಹಿಸುವವರನ್ನು ಏಕಕಾಲದಲ್ಲಿ ನಿಭಾಯಿಸಬಲ್ಲರು, ಅವರು ಅವರ ಆಲೋಚನೆಗಳನ್ನು ತೊಂದರೆಗೊಳಿಸಬಹುದು, ಗೊಂದಲಗೊಳಿಸಬಹುದು ಇತ್ಯಾದಿ. ಆದರೆ ಅವರನ್ನು ಸೋಲಿಸಲು ಅಥವಾ ದಾರಿ…

  • ನೀರು ಏಕೆ ವಿಚಿತ್ರವಾಗಿ ವರ್ತಿಸುತ್ತದೆ?

    4°C ರಹಸ್ಯ ಸಾಮಾನ್ಯವಾಗಿ ಯಾವುದೇ ವಸ್ತುವನ್ನು ತಂಪು ಮಾಡಿದಂತೆ ಅದು ಕುಗ್ಗುತ್ತದೆ. ಆದರೆ ನೀರು ಮಾತ್ರ 4°C ಹತ್ತಿರ ಒಂದು ವಿಚಿತ್ರ ವರ್ತನೆ ತೋರಿಸುತ್ತದೆ. 4°C ವರೆಗೆ ತಂಪಾಗುವಾಗ ನೀರು ಕುಗ್ಗುತ್ತದೆ. ಆದರೆ 4°C ಗಿಂತ ಕೆಳಗೆ ಹೋದಾಗ ಮತ್ತೆ ನಿಧಾನವಾಗಿ ಹಿಗ್ಗಲು ಪ್ರಾರಂಭಿಸುತ್ತದೆ. ಇದೇ ನೀರಿನ ಒಂದು ಅದ್ಭುತ ಗುಣ. ನೀರಿನ ಉಷ್ಣಾಂಶ 4°C ಇದ್ದಾಗ ಅದರ ಸಾಂದ್ರತೆ ಗರಿಷ್ಠವಾಗಿರುತ್ತದೆ. ಆದ್ದರಿಂದ 4°C ನೀರು ಇತರ ನೀರಿಗಿಂತ ಹೆಚ್ಚು ಭಾರವಾಗಿದ್ದು ಕೆಳಕ್ಕೆ ಹೋಗುತ್ತದೆ. ಚಳಿಗಾಲದಲ್ಲಿ ಕೆರೆಯ…

  • ಪ್ರತಿಭಾ ಪತ್ರಿಕೆ – ಜುಲೈ -2026

    ಸಂಪಾದಕರ ಬರಹ ಪ್ರಿಯ ಓದುಗರೇ ಈ ಸಲದ ಸಂಚಿಕೆಯನ್ನು , ಒಂದೇ ಉದ್ದನೆಯ ಪುಟದಲ್ಲಿ ಮಾಡಲಾಗಿದೆ. “ಈ ಸಂಚಿಕೆಯಲ್ಲಿ” ಎಂಬ ವಿಭಾಗದಲ್ಲಿರುವ ಎಲ್ಲ ಹೆಡ್ಡಿಂಗ್ ಗಳನ್ನು ನೀವು ಒತ್ತಿ, ನೇರವಾಗಿ ಯಾವುದೇ ವಿಭಾಗಕ್ಕೆ ಹೋಗಬಹುದು ಮತ್ತು ಬಲಗಡೆ ಮೊಬೈಲ್ನ ಕೆಳಗಡೆ ಕಾಣುವ ಕೆಂಪುಬಣ್ಣದ ಆರೋ ಮಾರ್ಕ್ ಒತ್ತಿ ದರೆ ಮತ್ತೆ ಅದು ಮುಖಪುಟಕ್ಕೆ ಹೋಗುತ್ತದೆ . ಹೀಗೆ ಮಾಡದೆ ನೀವು ಸ್ಕ್ರಾಲ್ ಮಾಡುತ್ತಾ ಪೂರ್ತಿ ಸಂಚಿಕೆಯನ್ನು ಕೂಡ ಓದಬಹುದು. ಈ ಸಲದ ಕೈಬರಹದ ಸ್ಪರ್ಧೆ ಬಹಳ ಸುಲಭವಾಗಿದೆ…

  • ಕಥಾ ವಿಭಾಗ

    ಮಹಿಳಾ ಸಬಲೀಕರಣ – AI ಮಾರ್ಗ ಲೇಖಕರು ಶ್ರೀ ಜಯರಾಂ ಕೆ ವಿ ಭಾರತದ ಸಂವಿಧಾನವು ಸಾರ್ವಜನಿಕ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶವನ್ನು ಖಾತರಿಪಡಿಸುತ್ತದೆ. ದಶಕಗಳಲ್ಲಿ, ಮಹಿಳೆಯರು ರಾಜಕೀಯ, ಆಡಳಿತ, ವಿಜ್ಞಾನ ಮತ್ತು ವ್ಯವಹಾರದಲ್ಲಿ ನಾಯಕತ್ವದ ಪಾತ್ರಗಳಿಗೆ ಏರಿದ್ದಾರೆ. ಆದರೂ, ದೇಶಾದ್ಯಂತ ಲಕ್ಷಾಂತರ ಜನರಿಗೆ – ವಿಶೇಷವಾಗಿ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ – ಈ ಭರವಸೆ ಭಾಗಶಃ ಮಾತ್ರ ಈಡೇರಿದೆ. ಭಾರತೀಯ ಮಹಿಳೆಯರಲ್ಲಿ ಹೆಚ್ಚಿನ ಭಾಗವು ಕೃಷಿ, ನಿರ್ಮಾಣ, ಸಣ್ಣ-ಪ್ರಮಾಣದ ಕೈಗಾರಿಕೆಗಳು ಅಥವಾ…

Leave a Reply

Your email address will not be published. Required fields are marked *