
ಈ ಸಂಚಿಕೆಯಲ್ಲಿ :
1. ಸಂಪಾದಕೀಯ – ಈ ಕೆಳಗಿನ ವಿಡಿಯೋ ಲಿಂಕ್ ಒತ್ತಿ
ಈ ಕೆಳಗಿನ ಲಿಂಕ್ ಗಳನ್ನು ಒತ್ತಿ ನೇರವಾಗಿ ಆ ವಿಭಾಗಗಳಿಗೆ ಹೋಗಬಹುದು . ಆ ವಿಭಾಗ ಓದಿದ ನಂತರ ಮುಂದಿನ ವಿಭಾಗದ ಲಿಂಕ್ ಒತ್ತಿ

ಈ ಸಂಚಿಕೆಯಲ್ಲಿ :
1. ಸಂಪಾದಕೀಯ – ಈ ಕೆಳಗಿನ ವಿಡಿಯೋ ಲಿಂಕ್ ಒತ್ತಿ
ಈ ಕೆಳಗಿನ ಲಿಂಕ್ ಗಳನ್ನು ಒತ್ತಿ ನೇರವಾಗಿ ಆ ವಿಭಾಗಗಳಿಗೆ ಹೋಗಬಹುದು . ಆ ವಿಭಾಗ ಓದಿದ ನಂತರ ಮುಂದಿನ ವಿಭಾಗದ ಲಿಂಕ್ ಒತ್ತಿ
3. ವಿಚಾರ
6. ಹೊಸ ಆವಿಷ್ಕಾರ
8. ಆಧ್ಯಾತ್ಮ
9. ಪ್ರವಾಸ
11. ಸ್ಪರ್ಧೆ
12. ಕಲೆ , ಛಾಯಾಚಿತ್ರ , ಗಿಡಗಳು …
13. ಸಮಸ್ಯೆ- ಪರಿಹಾರ
15. ಸುದ್ದಿಗಳು
ಅತ್ತಿಗುಪ್ಪೆ ಶ್ರೀ ನರಸಿಂಹ ಸ್ವಾಮಿ ರಥೋತ್ಸವ ಎಂದಿನಂತೆ ಈವರ್ಷವೂ ಅತ್ತಿಗುಪ್ಪೆಯ ಶ್ರೀ ನರಸಿಂಹ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು . ದೇವಸ್ಥಾನದ ಒಳಗಿನ ವಿಗ್ರಹಗಳು ಮತ್ತು ಅಲಂಕಾರದ ಚಿತ್ರಗಳು ================= ರಥೋತ್ಸವ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಕುಂಭಾಭಿಷೇಕ ಚಂದ್ರಾ ಬಡಾವಣೆಯ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಕುಂಭಾಭಿಷೇಕ ನಡೆಯಿತು . ಅದರ ಪ್ರಯುಕ್ತ, ಮಾರ್ಚ್ 7 ರಂದು ಸಂಜೆ, ಶ್ರೀ ಪುತ್ತೂರು ನಾರಸಿಂಹನಾಯಕ್ ಅವರ ಹಾಡುಗಾರಿಕೆ ಏರ್ಪಡಿಸಲಾಗಿತ್ತು . ಮಲ್ಲಿಗೆರಯ ಶ್ರೀ ಕರಿಯಮ್ಮ…
Who is Mr ChatGPT ? Human beings are social creatures, but perhaps we are something more fundamental than that. We are questioning creatures. Long before we built cities, wrote books, or sent spacecraft to distant planets, our ancestors sat around fires asking questions. Why does the sun rise? What are stars? Why do we exist?…
ಶೀರ್ಷಿಕೆ : ಬದುಕಿನಲ್ಲೊಂದು ಮರೆಯಲಾಗದ ದಂಪತಿ ಲೇಖಕರು : ಶ್ರೀ ರಾಮ್ ಪ್ರಸಾದ್ ನಾವು ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿದ್ದ ಕಾಲ. ಆಗ ನಮ್ಮ ಮಕ್ಕಳಿನ್ನೂ ಚಿಕ್ಕವರು. ಭಾರತವನ್ನು ಬಿಟ್ಟು ವಿದೇಶಗಳಿಗೆ ಹೋಗಿ ನೆಲೆಸಿದವರಿಗೆ, ಭಾರತದಲ್ಲಿದ್ದಾಗಿಗಿಂತಲೂ ನಮ್ಮ ಭಾಷೆ, ಸಂಸ್ಕೃತಿ, ಧರ್ಮ, ಹಬ್ಬ ಹರಿದಿನಗಳ ಬಗ್ಗೆ ಪ್ರೀತಿ, ಅಭಿಮಾನ ಮತ್ತು ಕಾಳಜಿ ಇನ್ನಷ್ಟು ಹೆಚ್ಚಾಗುವುದು ಸಾಮಾನ್ಯ. ಅದಕ್ಕೆ ನಾವೂ ಹೊರತಾಗಿರಲಿಲ್ಲ. ಹೀಗಾಗಿ ನಾನು ಅಲ್ಲಿನ ಕನ್ನಡ ಕೂಟದ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸಲು ಪ್ರಾರಂಭಿಸಿದ್ದೆ. ಅದಕ್ಕೆ ಎರಡು ಮುಖ್ಯ ಕಾರಣಗಳಿದ್ದವು….
ಈ ವಿಭಾಗದಲ್ಲಿ ಬರೇ ಚಿತ್ರಕಲೆಗಳ ಬದಲು, ಅನೇಕ ರೀತಿಯ ಕಲೆಗಳು ಎಂದರೆ ಮುಖ್ಯವಾಗಿ ಹವ್ಯಾಸಿ ಕಲೆಗಳು ಇರುತ್ತವೆ. ನಿಮಗೆ ಯಾವ ರೀತಿ ಹವ್ಯಾಸವಿದ್ದರೂ ಅದರ ವಿವರ ಹಾಗೂ ಚಿತ್ರಗಳನ್ನು ಈ ವಿಭಾಗಕ್ಕೆ ಕಳಿಸಬಹುದು ಕುಮಾರಿ ತೀಕ್ಷ್ಣ ಅವರು ರಚಿಸಿದ ” ಒಣಗಿದ ಹೂಗಳು ಮತ್ತು ಗಾಜು ” ಕಲೆ (dry flowers and glass art ) ಶ್ರೀ ಕೆ ವಿ ಜಯರಾಂ ಅವರು ರಚಿಸಿದ “ಪ್ರೀತಿಯ ನಾಯಿಯ ಜೊತೆ ಮಹಿಳೆ ” ಚಿತ್ರಕಲೆ ನಾನು ತೆಗೆದ…
ಸಂಪಾದಕರ ಬರಹ ಪ್ರಿಯ ಓದುಗರೇ, ನಮ್ಮ ಮಾಸಪತ್ರಿಕೆಯ ನೂತನ ಶೈಲಿಯ ಈ ತಿಂಗಳ ಸಂಚಿಕೆಯನ್ನು ನಿಮ್ಮ ಕೈಗೆ ನೀಡುತ್ತಿರುವುದು ನನಗೆ ಅತ್ಯಂತ ಸಂತೋಷಕರ ಸಂಗತಿ. ನಮ್ಮ ಪ್ರಯತ್ನ ಸದಾ ಉತ್ತಮ ವಿಷಯಗಳನ್ನು ನಿಮ್ಮ ಮುಂದೆ ಇಡುವುದೇ ಆಗಿದೆ. “ಬರಹಗಳು ಮನಸ್ಸಿಗೆ ಬೆಳಕು ನೀಡುತ್ತದೆ.” ಬದಲಾಗುತ್ತಿರುವ ಈ ಪ್ರಪಂಚಕ್ಕೆ ಈ ಸಲದ ಪತ್ರಿಕೆಯು ಹೊಸ ವಿನ್ಯಾಸದೊಂದಿಗೆ ಬರುತ್ತಿದೆ. ಮೊದಲನೇ ಪುಟದ ಕೊನೆಯಲ್ಲಿ, ಎಲ್ಲ ವಿಭಾಗಗಳ ಲಿಂಕುಗಳು ಇವೆ . ಅವುಗಳನ್ನು ಒತ್ತಿ ನೇರವಾಗಿ ನೀವು ಆ ವಿಭಾಗಗಳಿಗೆ ಹೋಗಬಹುದು….
ಪ್ರತಿಭಾ ಪತ್ರಿಕೆ — ಪರೀಕ್ಷಾ ಸಂಚಿಕೆ
Website security powered by MilesWeb