ಸುದ್ದಿ ವಿಭಾಗ

ಅತ್ತಿಗುಪ್ಪೆ ಶ್ರೀ ನರಸಿಂಹ ಸ್ವಾಮಿ ರಥೋತ್ಸವ

ಎಂದಿನಂತೆ ಈವರ್ಷವೂ ಅತ್ತಿಗುಪ್ಪೆಯ ಶ್ರೀ ನರಸಿಂಹ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು .

ದೇವಸ್ಥಾನದ ಒಳಗಿನ ವಿಗ್ರಹಗಳು ಮತ್ತು ಅಲಂಕಾರದ ಚಿತ್ರಗಳು

ಶ್ರೀ ನರಸಿಂಹಸ್ವಾಮಿಯ ಮೂಲ ವಿಗ್ರಹ – ಗರ್ಭಗುಡಿ

=================

ರಥೋತ್ಸವ

 

 

ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಕುಂಭಾಭಿಷೇಕ

ಚಂದ್ರಾ ಬಡಾವಣೆಯ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಕುಂಭಾಭಿಷೇಕ ನಡೆಯಿತು . ಅದರ ಪ್ರಯುಕ್ತ, ಮಾರ್ಚ್ 7 ರಂದು ಸಂಜೆ, ಶ್ರೀ ಪುತ್ತೂರು ನಾರಸಿಂಹನಾಯಕ್ ಅವರ ಹಾಡುಗಾರಿಕೆ ಏರ್ಪಡಿಸಲಾಗಿತ್ತು .


ಮಲ್ಲಿಗೆರಯ ಶ್ರೀ ಕರಿಯಮ್ಮ ದೇವಿ ಜಾತ್ರೆ

ಎಂದಿನಂತೆ ಈವರ್ಷವೂ ಮಲ್ಲೀ ಗೆರೆಯ ಶ್ರೀ ಕರಿಯಮ್ಮ ದೇವಿಯ ಜಾತ್ರೆಯು ವಿಜೃಂಭಣೆಯಿಂದ ನಡೆಯಿತು .

ದೇವಸ್ಥಾನದ ಒಳಗಿನ ವಿಗ್ರಹಗಳು ಮತ್ತು ಅಲಂಕಾರದ ಚಿತ್ರಗಳು

ಶ್ರೀ ಕರಿಯಮ್ಮ ದೇವಿ – ಗರ್ಭ ಗುಡಿ

=======================

ಜಾತ್ರೆ