test 2

ಸಂಪಾದಕರ ಬರಹ

ಪ್ರಿಯ ಓದುಗರೇ, ನಮ್ಮ ಮಾಸಪತ್ರಿಕೆಯ ನೂತನ ಶೈಲಿಯ ಈ ತಿಂಗಳ ಸಂಚಿಕೆಯನ್ನು ನಿಮ್ಮ ಕೈಗೆ ನೀಡುತ್ತಿರುವುದು ನನಗೆ ಅತ್ಯಂತ ಸಂತೋಷಕರ ಸಂಗತಿ. ನಮ್ಮ ಪ್ರಯತ್ನ ಸದಾ ಉತ್ತಮ ವಿಷಯಗಳನ್ನು ನಿಮ್ಮ ಮುಂದೆ ಇಡುವುದೇ ಆಗಿದೆ.

“ಬರಹಗಳು ಮನಸ್ಸಿಗೆ ಬೆಳಕು ನೀಡುತ್ತದೆ.”

ಬದಲಾಗುತ್ತಿರುವ ಈ ಪ್ರಪಂಚಕ್ಕೆ ಈ ಸಲದ ಪತ್ರಿಕೆಯು ಹೊಸ ವಿನ್ಯಾಸದೊಂದಿಗೆ ಬರುತ್ತಿದೆ. ಮೊದಲನೇ ಪುಟದ ಕೊನೆಯಲ್ಲಿ, ಎಲ್ಲ ವಿಭಾಗಗಳ ಲಿಂಕುಗಳು ಇವೆ . ಅವುಗಳನ್ನು ಒತ್ತಿ ನೇರವಾಗಿ ನೀವು ಆ ವಿಭಾಗಗಳಿಗೆ ಹೋಗಬಹುದು. ಹಾಗೆಯೇ ಯಾವುದೇ ವಿಭಾಗದಲ್ಲಿ ಮುಖಪುಟಕ್ಕೆ ಎಂಬುದನ್ನು ಒತ್ತಿದರೆ ಮತ್ತೆ ಇದೇ ಪುಟಕ್ಕೆ ಬರುತ್ತೀರಿ. ಆದರೆ ಹಾಗೆ ಮಾಡದೆ ಮುಂದಿನ ವಿಭಾಗ ವಿಭಾಗಕ್ಕೆ ಎಂಬುದನ್ನು ಒತ್ತಿ , ಮುಂದಿನ ವಿಭಾಗಗಳನ್ನು ಓದುತ್ತಾ ಹೋಗುವುದು ಉತ್ತಮ.

ಈ ಸಂಚಿಕೆಯಲ್ಲಿ ವ್ಯಕ್ತಿ ಪರಿಚಯ ಇರುವುದಿಲ್ಲ. ನಿಮ್ಮ ಪ್ರತಿಕ್ರಿಯೆಗಳು ಮತ್ತು ಸಲಹೆಗಳು ನನಗೆ ಹೊಸ ವಿನ್ಯಾಸಕ್ಕೆ ಪ್ರೋತ್ಸಾಹ ತೋರಿಸುತ್ತವೆ. ಮುಂದಿನ ತಿಂಗಳಲ್ಲಿ ಇನ್ನಷ್ಟು ಹೊಸ ವಿಷಯಗಳನ್ನು ಸೇರಿಸಲು ಪ್ರಯತ್ನಿಸುತ್ತೇವೆ.

ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹ ಸದಾ ಇರಲಿ ಎಂಬ ಆಶಯದೊಂದಿಗೆ…

– ನಿಮ್ಮ ಸಂಪಾದಕ

ಜಯರಾಮ್ ಎ.ಎಸ್.

Similar Posts

Leave a Reply

Your email address will not be published. Required fields are marked *