ಅತ್ತಿಗುಪ್ಪೆ ಶ್ರೀ ನರಸಿಂಹ ಸ್ವಾಮಿ ರಥೋತ್ಸವ
ಎಂದಿನಂತೆ ಈವರ್ಷವೂ ಅತ್ತಿಗುಪ್ಪೆಯ ಶ್ರೀ ನರಸಿಂಹ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು .
ದೇವಸ್ಥಾನದ ಒಳಗಿನ ವಿಗ್ರಹಗಳು ಮತ್ತು ಅಲಂಕಾರದ ಚಿತ್ರಗಳು

=================
ರಥೋತ್ಸವ
ರಥೋತ್ಸವ
ರಾತ್ರೆಯ ಜಾತ್ರೆ
ಬೀದಿ ದೀಪಾಲಂಕಾರ
ಎಂದಿನಂತೆ ಈವರ್ಷವೂ ಅತ್ತಿಗುಪ್ಪೆಯ ಶ್ರೀ ನರಸಿಂಹ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು .












ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಕುಂಭಾಭಿಷೇಕ
ಚಂದ್ರಾ ಬಡಾವಣೆಯ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಕುಂಭಾಭಿಷೇಕ ನಡೆಯಿತು . ಅದರ ಪ್ರಯುಕ್ತ, ಮಾರ್ಚ್ 7 ರಂದು ಸಂಜೆ, ಶ್ರೀ ಪುತ್ತೂರು ನಾರಸಿಂಹನಾಯಕ್ ಅವರ ಹಾಡುಗಾರಿಕೆ ಏರ್ಪಡಿಸಲಾಗಿತ್ತು .


ಮಲ್ಲಿಗೆರಯ ಶ್ರೀ ಕರಿಯಮ್ಮ ದೇವಿ ಜಾತ್ರೆ
ಎಂದಿನಂತೆ ಈವರ್ಷವೂ ಮಲ್ಲೀ ಗೆರೆಯ ಶ್ರೀ ಕರಿಯಮ್ಮ ದೇವಿಯ ಜಾತ್ರೆಯು ವಿಜೃಂಭಣೆಯಿಂದ ನಡೆಯಿತು .
ದೇವಸ್ಥಾನದ ಒಳಗಿನ ವಿಗ್ರಹಗಳು ಮತ್ತು ಅಲಂಕಾರದ ಚಿತ್ರಗಳು



=======================



ಚಿಕ್ಕ ಪ್ರವಾಸ ಜಯರಾಂ ಎ ಎಸ್ ಕೆಂಪ್ ಫೋರ್ಟ್ ನ ಶಿವ ದೇವಸ್ಥಾನ- ಬೆಂಗಳೂರು ಪ್ರವಾಸ ಎಂದಾಕ್ಷಣ ನಮ್ಮ ಮನಸ್ಸಿಗೆ ದೂರದ ಊರುಗಳು, ಬೆಟ್ಟಗಳು, ಸಮುದ್ರತೀರಗಳು ನೆನಪಾಗುತ್ತವೆ. ಆದರೆ ಪ್ರವಾಸಕ್ಕೆ ಯಾವಾಗಲೂ ನೂರಾರು ಕಿಲೋಮೀಟರ್ ಪ್ರಯಾಣ ಮಾಡಬೇಕೆಂದೇನೂ ಇಲ್ಲ. ನಮ್ಮದೇ ನಗರದೊಳಗೆ, ನಮ್ಮ ಕಣ್ಣಿಗೆ ಪ್ರತಿದಿನ ಕಾಣುವ ಸ್ಥಳಗಳಲ್ಲಿಯೂ ತಿಳಿಯದ ಅನೇಕ ಸಂಗತಿಗಳು ಅಡಗಿರುತ್ತವೆ. ಅವುಗಳನ್ನು ತಿಳಿದುಕೊಳ್ಳಲು ಹೊರಡುವುದೂ ಒಂದು ಸುಂದರ ಪ್ರವಾಸವೇ. ಇತ್ತೀಚೆಗೆ ಬೆಂಗಳೂರಿನ ಕೆಂಪ್ ಫೋರ್ಟ್ನಲ್ಲಿರುವ ಈಶ್ವರ ದೇಗುಲಕ್ಕೆ ಭೇಟಿ ನೀಡಿದಾಗ ನನಗೆ ಇದೇ…
ಪ್ರತಿಭಾ ಪತ್ರಿಕೆ — ಪರೀಕ್ಷಾ ಸಂಚಿಕೆ
ಸಂಪಾದಕೀಯ ಸಂಪಾದಕೀಯ ಇಲ್ಲಿ ನಿಮ್ಮ ಸಂಪಾದಕೀಯ ಲೇಖನ ಆರಂಭವಾಗುತ್ತದೆ… ಈ ಪಠ್ಯವನ್ನು ಪ್ರತಿ ತಿಂಗಳು ಬದಲಾಯಿಸಿದರೆ ಸಾಕು. ವಿನ್ಯಾಸವನ್ನು ಮತ್ತೆ ಬದಲಾಯಿಸುವ ಅಗತ್ಯವಿಲ್ಲ. ಪ್ರತಿಭಾ ಪತ್ರಿಕೆ
ಸಮಸ್ಯೆ – ಪರಿಹಾರ ಜೀವನದಲ್ಲಿ ಪ್ರತಿದಿನವೂ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತದೆ. ಕೆಲವಕ್ಕೆ ನಮಗೆ ಪರಿಹಾರ ತಿಳಿದಿರುತ್ತದೆ; ಇನ್ನು ಕೆಲವಕ್ಕೆ ಏನು ಮಾಡಬೇಕೆಂದು ತಿಳಿಯುವುದಿಲ್ಲ. ಆದರೆ ನಮ್ಮ ಅನುಭವ, ಆಲೋಚನೆ ಮತ್ತು ಸಣ್ಣ ಉಪಾಯಗಳು ಬೇರೆಯವರಿಗೆ ಸಹಾಯ ಮಾಡಬಹುದು. ಈ ವಿಭಾಗದಲ್ಲಿ ಒಂದು ಸಮಸ್ಯೆಯನ್ನು ನಿಮ್ಮ ಮುಂದಿಡುತ್ತೇವೆ. ಅದಕ್ಕೆ ನಮಗೆ ತಿಳಿದಿರುವ ಸರಳ ಪರಿಹಾರವನ್ನೂ ಸೂಚಿಸುತ್ತೇವೆ. ಆದರೆ ಅದೇ ಅಂತಿಮ ಪರಿಹಾರ ಎಂದೇನೂ ಇಲ್ಲ! ನಿಮ್ಮಲ್ಲಿ ಯಾರಿಗಾದರೂ ಇನ್ನೂ ಉತ್ತಮವಾದ ಉಪಾಯ ತಿಳಿದಿರಬಹುದು. ನಿಮ್ಮ ಅನುಭವ ಮತ್ತು…
Website security powered by MilesWeb