ಕುಂಭಾಭಿಷೇಕದ ಅರ್ಥ ಮತ್ತು ಮಹತ್ವ
ಕುಂಭಾಭಿಷೇಕದ ಅರ್ಥ ಮತ್ತು ಮಹತ್ವ ಆಧಾರ: Encyclopedia of Hinduism ಸಂಕಲನ : ಜಯರಾಂ ಎ ಎಸ್ ಹಿಂದೂ ದೇವಾಲಯಗಳಲ್ಲಿ ನಡೆಯುವ ಕುಂಭಾಭಿಷೇಕವು ಒಂದು ಪವಿತ್ರ ಧಾರ್ಮಿಕ ವಿಧಿಯಾಗಿದೆ. ಇದು ದೇವರಿಗೆ ಅಭಿಷೇಕ ಮಾಡುವುದಷ್ಟೇ ಅಲ್ಲ, ದೇವಾಲಯ ಮತ್ತು ಇಡೀ ಜಗತ್ತಿನ ಪವಿತ್ರತೆಯನ್ನು ಸಾರುವ ಆಚರಣೆಯಾಗಿದೆ. ಕುಂಭಾಭಿಷೇಕದಲ್ಲಿ ಬಳಸುವ ಪವಿತ್ರ ಜಲದ ಕುಂಭವನ್ನು ಮಾನವ ದೇಹಕ್ಕೆ ಹೋಲಿಸಲಾಗಿದೆ. ಕುಂಭಕ್ಕೆ ಸುತ್ತುವ ದಾರಗಳು ನರಗಳನ್ನು, ಅದರ ಮೇಲಿನ ವಸ್ತ್ರ ಚರ್ಮವನ್ನು, ಒಳಗಿನ ಪವಿತ್ರ ಜಲವು ದೇಹದ ರಕ್ತ ಮುಂತಾದ…