Author: Jayaram A S

  • ನಿಮ್ಮ ಅಭಿಪ್ರಾಯಗಳು

    ಶ್ರೀಮತಿ ನಾಗಮಣಿ ವೆಂಕಟೇಶ್ ಎ.ಎಸ್.  ಜಯರಾಮ್ ಅವರು ನಾನು ಮಾಡಿದ ಭಗವದ್ಗೀತೆ  ಪಾರಾಯಣ ಹಾಗೂ ವಿಶ್ವದಾಖಲೆಯ ಪುರಸ್ಕಾರ ಬಂದಿರುವುದನ್ನೂ ಪ್ರತಿಭಾ ಪತ್ರಿಕೆಯಲ್ಲಿ ಪ್ರಕತಿಸಿರುವಿರಿ. ನಿಮಗೆ ಹೃತ್ಪೂರ್ವಕ ಧನ್ಯವಾದಗಳು,ನಿಮ್ಮ ಪ್ರತಿಭಾ ಪತ್ರಿಕೆಯಲ್ಲಿ ಎಲ್ಲಾ  ಪ್ರತಿ ಭಾನ್ವಿತರಿಗೆ ಪ್ರೋತ್ಸಾಹ ನೀಡುತ್ತೀರಿ, ನಿಮ್ಮ ಪತ್ರಿಕೆ ಒಳ್ಳೆ ಯಶಸ್ಸು ಗಳಿಸಲೀ ಎಂದು ಹಾರೈಸುತ್ತೇನೆ . ಶ್ರೀಮತಿ ಗೌರಿ ಮೋಹನ್ ಭಟ್ ಪ್ರತಿಭಾ ಪತ್ರಿಕೆಯ ಮುಖಪುಟ ತುಂಬಾ ಚೆನ್ನಾಗಿದೆ.ಸಂಪಾದಕರಾದ ಎ ಎಸ್ ಜಯರಾಮ್ ಅವರು ಬರಹದಲ್ಲಿ ಲಿಂಕ್ ಒತ್ತಿ ಹೇಗೆ ಅದರ ವಿಭಾಗಗಳಿಗೆ ಹೋಗಬೇಕೆಂದು…